Saturday, October 6, 2012

ಗುಬ್ಬಿ

 ಗುಬ್ಬಿಗಳು ಸಣ್ಣ ಮತ್ತು ಸೂಕ್ಷ ಜೀವಿಗಳು. ಇವು ಈಗ ಕಾಣ ಸಿಗುವುದು  ಬಹಳ ವಿರಳವಾಗಿದೆ . ನಾವು ಈಗಿರುವ ಮನೆಯ ಹತ್ತಿರ ಇವು ತುಂಬಾ ಇವೆ. ಇವುಗಳ ಚಿತ್ರ ತೆಗೆಯಲು ಬಹಳ  ತೆಗೆಯಲು ಸಾಧ್ಯವಾಗಿರಿಲಿಲ್ಲ. ಈಗ ಒಂದು ವಾರದ ಹಿಂದೆ ಎರಡು ಗುಬ್ಬಿಗಳು ನಮ್ಮ ಮನೆಯ ಮೇಲೆ ಇರುವ ಒಂದು ಖಾಲಿ  ರೊಟ್ಟಿನ ಡಬ್ಬಿಗಳ ಮಧ್ಯೆ ಗೂಡು ಕಟ್ಟಿವೆ.  ಇವುಗಳ ಚಿತ್ರ ತೆಗೆಯೋಣ ಅಂತ ಮತ್ತೆ ಪ್ರಯತ್ನಿಸಿದೆ . ಗೂಡಿನ ಹತ್ತಿರ ಮೆತ್ತಗೆ ಹೋದರೆ ಅವುಗಳು ಕೆಳಗೆ  ಹಾರಿಹೋಗುತ್ತಿದ್ದವು. ಕೆಳಗೆ ಬಂದರೆ ಅವುಗಳು ಮತ್ತೆ ಗೂಡಿನ ಹತ್ತಿರ ಹೋಗುತ್ತಿದ್ದವು. ಕೊನೆಗೆ  ಈ  ಕೆಳಗಿನ ಸ್ವಲ್ಪ ಚಿತ್ರ ತೆಗೆಯಲು ಸಾಧ್ಯವಾಯಿತು.


 ಚಿತ್ರಗಳು : ಚಿನ್ಮಯ .ಏನ್ 



Saturday, September 22, 2012