Tuesday, January 20, 2015

ಗೋಸುಂಬೆ

ಮೊನ್ನೆ ಊರಿಗೆ ಹೊಗ್ಗಿದ್ದಾಗ ಅಕಸ್ಮಾತಾಗಿ ಕಂಡ ಗೋಸುಂಬೆ .  ಮೊದಲು ಕಾಣಲಿಲ್ಲವಾದರು ಕಣ್ಣ ಚಲನೆಇಂದ ಗುರುತಿಸಲು ಸಾಧ್ಯವಾಯಿತು.