ನನ್ನ ಮಿತ್ರರೊಬ್ಬರು ಈ ಚಿತ್ರಗಳನ್ನು ಬಜ್ಜ್ ಮಾಡಿದ್ದರು. ಚಿತ್ರಗಳನ್ನು ನೋಡಿದ ಮೇಲೆ ಖುಷಿಯೂ ಜೊತೆಗೆ ಸ್ವಲ್ಪ ಅಚ್ಚರಿಯೂ ಆಯಿತು. ಬೇರೆ ತರಹದ ಕೃಷಿಗಳ ತರಹ ಈಗ ಮುತ್ತುಗಳ ಕೃಷಿಯು ಬಂದಿದ ಹಾಗಿದೆ. ಅದೂ ಇವು ಬಂಗಾರದ ಬಣ್ಣದಲ್ಲಿ ಇರುವುದರಿಂದ ಸ್ವಲ್ಪ ಅಚ್ಚರಿ ಕೂಡ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿದ್ದೇನೆ. ಮಾಹಿತಿ ಸಿಕ್ಕಿದರೆ ಪ್ರಕಟಿಸುವೆ. ಯಾರಿಗಾದರು ಇದರ ಬಗ್ಗೆ ಏನಾದರು ಮಾಹಿತಿ ಇದ್ದರೆ ಅದನ್ನು ಹಂಚಿಕೊಳ್ಳಬಹುದು .
No comments:
Post a Comment